ಶನಿ ಕನ್ನಡ ಧಾರಾವಾಹಿಯ ಸುನಿಲ್ ಕುಮಾರ್ ಹಿನ್ನೆಲೆ | ಈ ವಿಡಿಯೋ ನೋಡಿ | Filmibeat Kannada

2018-03-22 2

ಕನ್ನಡ ಕಿರುತೆರೆ ಲೋಕದಲ್ಲಿ ಪೌರಾಣಿಕ ಧಾರಾವಾಹಿಗಳು ತುಂಬಾನೇ ಕಡಿಮೆ. ಅಂತಹ ಸೀರಿಯಲ್ ಗಳಿಗೆ ಬಂಡವಾಳ ಹೆಚ್ಚಾಗಿರಬೇಕು. ಕಲಾವಿದರನ್ನು ತುಂಬಾ ಚೆನ್ನಾಗಿ ಅಭಿನಯದಲ್ಲಿ ಪಳಗಿರುವವರು ಬೇಕು ಅಂತೆಲ್ಲಾ ಇರುತ್ತೆ. ಕಮರ್ಷಿಯಲ್, ಸೆಂಟಿಮೆಂಟ್ ಧಾರಾವಾಹಿಗಳ ಮಧ್ಯೆಯೂ ಪೌರಾಣಿಕ ಧಾರಾವಾಹಿಗೂ ಬೇಡಿಕೆ ಹೆಚ್ಚಾಗಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಶನಿ. ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿರುವ ಸುನೀಲ್ ಬೆಳೆದದ್ದು ಎಲ್ಲಿ. ಸುನೀಲ್ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ. ಶನಿ ಪಾತ್ರಕ್ಕೆ ಸುನೀಲ್ ಆಯ್ಕೆ ಆಗಿದ್ದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.
Kannada Serial Shani character Sunil Full details. Sunil grew up in Dina Bandhu Children's Ashrama in Chamarajanagar

Videos similaires